ದುರ್ಗಾದೇವಿಯ ಆಶೀರ್ವಾದದೊಂದಿಗೆ ಇಂದಿನ ರಾಶಿಭವಿಷ್ಯ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ! | Azad Times

6 months ago 4
Google News-KN Google News-EN Telegram Facebook

Azad Times News Desk.

ಮೇಷರಾಶಿ

ಒಡಹುಟ್ಟಿದವರಿಂದ ಆರ್ಥಿಕ ಲಾಭ. ಗೃಹಜೀವನ ಶಾಂತಿಯುತವಾಗಿರುತ್ತದೆ. ವ್ಯಾಪಾರ-ಸಂಬಂಧಿ ಮಾತುಕತೆಯಲ್ಲಿ ಎಚ್ಚರಿಕೆ ಇರಲಿ. ಬಿಡುವಿನ ವೇಳೆಯಲ್ಲಿ ಮನೆಯ ಸದಸ್ಯರೊಂದಿಗೆ ಕಾಲ ಕಳೆಯುವಿರಿ. ದೈವಜ್ಜ್ಞ:- ಶ್ರೀ ಲಕ್ಷ್ಮಣ್ ರಾವ್ 9945665025

ವೃಷಭರಾಶಿ

ಹಣಕಾಸಿನ ಸಮಸ್ಯೆ ಎದುರಾಗಬಹುದು. ಖರ್ಚು-ವೆಚ್ಚದಲ್ಲಿ ಹಿಡಿತವಿರಲಿ. ಮನೆಗೆ ವಿಶೇಷ ಅತಿಥಿಯ ಆಗಮನವಾಗಬಹುದು. ದೈವಜ್ಜ್ಞ:- ಶ್ರೀ ಲಕ್ಷ್ಮಣ್ ರಾವ್ 9945665025

ಮಿಥುನರಾಶಿ

ಏಕಾಂಗಿಯಾಗಿ ಸಮಯ ಕಳೆಯಲು ಇಷ್ಟಪಡುವಿರಿ. ಅಮೂಲ್ಯವಸ್ತುಗಳ ಕಳ್ಳತನವಾಗಬಹುದು. ಉದ್ಯೋಗಸ್ಥರಿಗೆ ಶುಭಸುದ್ಧಿಯೊಂದು ನಿಮ್ಮನ್ನರಸಿ ಬರಲಿದೆ. ದೈವಜ್ಜ್ಞ:- ಶ್ರೀ ಲಕ್ಷ್ಮಣ್ ರಾವ್ 9945665025

ಕಟಕರಾಶಿ

ಅನಾವಶ್ಯಕವಾಗಿ ಕಾಡುಹರಟೆಯಲ್ಲಿ ಕಾಲಹರಣ ಮಾಡುವಿರಿ. ಕುಟುಂಬ ಸದಸ್ಯರ ಸಹಕಾರದಿಂದ ಹಣಕಾಸು ಸಂಬಂಧಿತ ಕೆಲಸಗಳು ಪರಿಹರಿಸಲ್ಪಡುತ್ತದೆ. ದೈವಜ್ಜ್ಞ:- ಶ್ರೀ ಲಕ್ಷ್ಮಣ್ ರಾವ್ 9945665025

ಸಿಂಹರಾಶಿ

ಕರಿದ ತಿಂಡಿ ಪದಾರ್ಥಗಳಿಗೆ ದೂರವಿರಿ. ಅಧಿಕ ಖರ್ಚಿನಿಂದ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ನಿಮ್ಮ ಯೋಜನೆಗಳು ಆಲೋಚನೆಗಳನ್ನು ನಿಮ್ಮ ಪೋಷಕರೊಂದಿಗೆ ಚರ್ಚಿಸಿ ಮುಂದುವರೆಯಿರಿ. ದೈವಜ್ಜ್ಞ:- ಶ್ರೀ ಲಕ್ಷ್ಮಣ್ ರಾವ್ 9945665025

ಕನ್ಯಾರಾಶಿ

ಯೋಗ, ಧ್ಯಾನದೊಂದಿಗೆ ಇಂದು ಉಲ್ಲಾಸಕರ ದಿನವನ್ನು ಪ್ರಾರಂಭಿಸುವಿರಿ. ಅನಗತ್ಯ ಕೆಲಸಗಳಿಗೆ ಇಂದು ನಿಮ್ಮ ಹಣ ಖರ್ಚಾಗಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚಿರುತ್ತದೆ.  ದೈವಜ್ಜ್ಞ:- ಶ್ರೀ ಲಕ್ಷ್ಮಣ್ ರಾವ್ 9945665025

ತುಲಾರಾಶಿ

ಆಪ್ತರೊಂದಿಗೆ ಮನಸ್ತಾಪ ಏರ್ಪಡಬಹುದು. ಕುಟುಂಬದ ರಹಸ್ಯ ಸುದ್ದಿಗಳು ನಿಮ್ಮನ್ನು ಅಚ್ಚರಿಗೀಡು ಮಾಡಲಿದೆ. ದೈವಜ್ಜ್ಞ:- ಶ್ರೀ ಲಕ್ಷ್ಮಣ್ ರಾವ್ 9945665025

ವೃಶ್ಚಿಕರಾಶಿ

ಉದ್ಯೋಗ ಅನ್ವೇಷಣೆಯಲ್ಲಿರುವವರಿಗೆ ಇಂದು ಶುಭದಿನ. ಹಣಕಾಸಿಗೆ ಸಂಬಂಧಿಸಿದ ವಿಷಯಗಳಿಗೆ ತಂದೆ-ತಾಯಿಯ ಸಲಹೆಯನ್ನು ಕೇಳಿ. ದೈವಜ್ಜ್ಞ:- ಶ್ರೀ ಲಕ್ಷ್ಮಣ್ ರಾವ್ 9945665025

ಧನಸ್ಸುರಾಶಿ

ಆರೋಗ್ಯದ ಸಮಸ್ಯೆ ಎದುರಾಗಬಹುದು, ಎಚ್ಚರಿಕೆ ಇರಲಿ. ಇಂದು ನಿಮ್ಮ ಮಕ್ಕಳ ಕಡೆಯಿಂದ ಹಣಕಾಸಿನ ಲಾಭವಿದೆ. ನಿಮ್ಮ ಅಗತ್ಯಗಳಿಗೆ ಸಹೋದರರು ಬೆಂಬಲ ನೀಡುತ್ತಾರೆ. ದೈವಜ್ಜ್ಞ:- ಶ್ರೀ ಲಕ್ಷ್ಮಣ್ ರಾವ್ 9945665025

ಮಕರರಾಶಿ

ಸೃಜನಾತ್ಮಕ ಕೆಲಸ-ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವಿರಿ. ಪ್ರೇಮಿಗಳಿಗೆ ಇಂದು ಅದ್ಭುತ ದಿನವಾಗಿದೆ. ಕೆಲಸದ ಒತ್ತಡ ಹೆಚ್ಚುತ್ತಿದ್ದ ಹಾಗೆ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ದೈವಜ್ಜ್ಞ:- ಶ್ರೀ ಲಕ್ಷ್ಮಣ್ ರಾವ್ 9945665025

ಕುಂಭರಾಶಿ

ನಿಮ್ಮ ಹೂಡಿಕೆ ಭವಿಷ್ಯ ಯೋಜನೆಗಳನ್ನು ಯಾರೊಂದಿಗೆ ಹಂಚಿಕೊಳ್ಳದಿರಿ. ನಿಮ್ಮ ಸಂಗಾತಿಗೆ ಅನಾರೋಗ್ಯ ಕಾಡಬಹುದು.  ದೈವಜ್ಜ್ಞ:- ಶ್ರೀ ಲಕ್ಷ್ಮಣ್ ರಾವ್ 9945665025

ಮೀನಾರಾಶಿ

ಆರೋಗ್ಯ ದೃಷ್ಟಿಯಿಂದ ಉತ್ತಮ ದಿನ. ನಿಮ್ಮ ಸಂಗಾತಿಯ ಇಂದು ಒಂದು ಅದ್ಭುತ ಉಡುಗೊರೆಯನ್ನು ನೀಡುತ್ತಾರೆ. ವರ್ತಮಾನದ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಿ ಮುಂದುವರೆಯಿರಿ.

ಜನ್ಮಜಾತಕ, ಫೋಟೋ, ಹಸ್ತಸಾಮುದ್ರಿಕ, ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಅನಾರೋಗ್ಯ, ಸಂತಾನ, ಸಾಲಭಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ-ಪತಿ ಕಲಹ, ಮಾಟ-ಮಂತ್ರ, ಅತ್ತೆ-ಸೊಸೆ ಕಲಹ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ಹಣಕಾಸಿನಲ್ಲಿ ತೊಂದರೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ… ಇನ್ನೂ ಅನೇಕ ಸಮಸ್ಯೆಗಳಿಗೆ ಅಷ್ಟ ಮಂಗಲ ಪ್ರಶ್ನೆ, ತಾಂಬೂಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡಲಾಗುತ್ತದೆ. ದೈವಜ್ಜ್ಞ:- ಶ್ರೀ ಲಕ್ಷ್ಮಣ್ ರಾವ್ 9945665025

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page